News
ಉಡುಪಿ: ಎಚ್ಚರ! ನೀವಿರುವ ಪ್ರದೇಶದಲ್ಲಿ ಸೊಳ್ಳೆ ಉತ್ಪತ್ತಿ ತಾಣವಿದ್ದರೆ ಬೀಳುತ್ತೆ ದುಬಾರಿ ದಂಡ. ರಾಜ್ಯ ಸರಕಾರ ನೋಟೀಸ್ ನೀಡದೇ ಸಾಂಕ್ರಾಮಿಕ ರೋಗ ತಡೆಗೆ ದಂಡ ಪ್ರಯೋಗಕ್ಕೆ ಮುಂದಾಗಿದೆ. ಸಾಂಕ್ರಾಮಿಕ ರೋಗ ನಿಯಂತ್ರಣ/ತಡೆಗಟ್ಟಲು ಈವರೆಗೂ ಮಾಹಿ ...
ತಿರುವನಂತಪುರ: ಕೇರಳದ ಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ 2 ಶತಮಾನಗಳ ಬಳಿಕ ಮಹಾ ಕುಂಭಾಭಿಷೇಕ ನಡೆದಿದ್ದು, ಭಾನುವಾರ ಭಕ್ತರು ಈ ಅಪರೂಪದ ಆಚರಣೆಯನ್ನು ಕಣ್ತುಂಬಿಕೊಂಡರು. ಸಾಕಷ್ಟು ಸಮಯದಿಂದ ವಿಳಂಬವಾಗಿದ್ದ ಈ ಪುರಾತನ ದೇವಾಲಯದ ಜೀರ ...
ಬೆಂಗಳೂರು: ರಾಜ್ಯದಲ್ಲಿ ಹೊಸ ವಿದ್ಯುತ್ ಮತ್ತು ನೀರಿನ ಸಂಪರ್ಕ ಗಳಿಗೆ ಸ್ವಾಧೀನಾನುಭವ ಪತ್ರ (ಒ.ಸಿ.) ಕಡ್ಡಾಯಗೊಳಿಸಿರುವ ಆದೇಶದ ಬಿಸಿ ಕೇವಲ ಕೈಗಾರಿಕೆಗಳಿಗೆ ಅಲ್ಲ; ನಿರ್ಮಾಣ ವಲಯಕ್ಕೂ ಬಲವಾಗಿಯೇ ತಟ್ಟುತ್ತಿದೆ. ಇದರಿಂದ ಪರೋಕ್ಷವಾಗಿ ಸರಕಾರದ ...
ಸುಳ್ಯ: ತೋಟಕ್ಕೆ ಕಾಡಾನೆ ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿದ ಹಾಗೂ ಕಾಡಾನೆ ದೂಡಿ ಹಾಕಿದ ಪರಿಣಾಮ ಅಡಿಕೆ ಮರವೊಂದು ಮನೆಯ ಮೇಲೆ ಬಿದ್ದು ಮೇಲ್ಛಾವಣಿಗೆ ಹಾನಿಯಾದ ಘಟನೆ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕದಲ್ಲಿ ಜೂ. 7ರ ರಾತ್ರಿ ...
ಹಿರಿಯಡಕ: ಹಳ್ಳಿಯಾದರೇನು? ಬದುಕಿನಲ್ಲಿ ಛಲವೊಂದಿದ್ದರೆ ನಿರ್ದಿಷ್ಟ ಗುರಿಯನ್ನು ಸಾಧಿಸಬಹುದು ಎಂಬುದಕಕ್ಕೆ ಈ ಗ್ರಾಮೀಣ ಪ್ರತಿಭೆಯೇ ಸಾಕ್ಷಿ. ಉಡುಪಿ ಜಿಲ್ಲೆಯ ಪೆರ್ಣಂಕಿಲ ಎಂಬ ಪುಟ್ಟ ಗ್ರಾಮದ ಸದಾನಂದ ನಾಯಕ್ ಮತ್ತು ಜಯಶ್ರೀ ತೆಂಡೂಲ್ಕರ್‌ರವರ ...
ಮಲ್ಪೆ: ಕರಾವಳಿಯಾದ್ಯಂತ ಯಾಂತ್ರೀಕೃತ ಮೀನುಗಾರಿಕೆ ಜೂ. 1ರಂದು ಸ್ಥಗಿತವಾಗಿದ್ದು, ಸಹಕಾರಿ ತಣ್ತೀದಡಿ ನಡೆಯುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಮೀನುಗಾರರು ಸಜ್ಜಾಗುತ್ತಿದ್ದಾರೆ. ಇನ್ನು 2-3 ದಿನಗಳಲ್ಲಿ ಎಲ್ಲ ರೀತಿಯ ನಾಡದೋಣಿ ಮೀನುಗಾರ ...
ಉಡುಪಿ: ಅಯೋಧ್ಯೆ ಶ್ರೀರಾಮ ಮಂದಿರವನ್ನು ಸಂಪರ್ಕಿಸುವ ನಾಲ್ಕು ಪ್ರಮುಖ ದ್ವಾರಗಳಿಗೆ ದೇಶದ ಶ್ರೇಷ್ಠ ಸಂತರ ಹೆಸರನ್ನು ಇಡಲಾಗಿದೆ ಎಂದು ರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ದ್ವೈತ , ಅದ್ವೈತ ಹಾಗೂ ವಿಶಿಷ್ಟಾದ್ವೈತ ಸಿದ್ಧಾಂತವನ ...
ಮಡಿಕೇರಿ: ಭಾರತೀಯ ನೌಕಾಪಡೆಯ ಸಬ್ ಲೆಫ್ಟಿನೆಂಟ್ ಆಗಿ ಕೊಡಗಿನ ಕಾಡ್ಯಮಾಡ ರಿಯಾ ಅಚ್ಚಯ್ಯ ನೇಮಕಗೊಂಡಿದ್ದಾರೆ. ಗೋಣಿಕೊಪ್ಪದ ಅತ್ತೂರಿನವರಾಗಿ ಮೈಸೂರಿನಲ್ಲಿ ನೆಲೆಸಿರುವ ರಿಯಾ, ಮೇ 31 ರಂದು ನಡೆದ ಪಾಸಿಂಗ್ ಔಟ್ ಪರೇಡ್‌ನಲ್ಲಿ ಕಮೀಷನ್x ಅಧ ...
ಕಡೂರು: ಕಳೆದ ಜನವರಿಯಲ್ಲಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯ ಮುನ್ನಾ ದಿನ ನಾಪತ್ತೆ ಯಾಗಿದ್ದ ನರಸಿಂಹ ಮೂರ್ತಿ ಎಂಬ ವ್ಯಕ್ತಿ ಐದು ತಿಂಗಳ ಬಳಿಕ ಮುಂಬಯಿಯಲ್ಲಿ ಪತ್ತೆ ಯಾಗಿದ್ದಾರೆ. ಅವರು ತಂಗ ...
ಲಂಡನ್: ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಲು ಆಗಮಿಸಿರುವ ಶುಭಮನ್ ಗಿಲ್ ನೇತೃತ್ವದ ಭಾರತದ ಕ್ರಿಕೆಟಿಗರು ಅಭ್ಯಾಸ ಆರಂಭಿಸಿದ್ದಾರೆ. ಲಾರ್ಡ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರಿಕೆಟಿಗರು ಪ್ರ್ಯಾಕ್ಟೀಸ್ ನಡೆಸಿದರು. ಜಸ್ ...
ಹೊಸದಿಲ್ಲಿ: ಮ್ಯೂನಿಚ್‌ನಲ್ಲಿ ಮಂಗಳವಾರ ಆರಂಭವಾಗಲಿರುವ ಸೀಸನ್‌ನ 3ನೇ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಗಾಗಿ ಭಾರತ ತಂಡ ಪ್ರಕಟ ಗೊಂಡಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಸ್ವಪ್ನಿಲ್ ಕುಸಾಲೆ ಮತ್ತು ಎರಡು ...
ನಾರ್ತಾಂಪ್ಟನ್: ಇಂಗ್ಲೆಂಡ್ ಲಯನ್ಸ್ ಎದುರಿನ ದ್ವಿತೀಯ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ “ಎ’ 21 ರನ್ನುಗಳ ಅಲ್ಪ ಮುನ್ನಡೆ ಸಾಧಿಸಿದೆ. ಭಾರತ “ಎ’ ತಂಡದ 348ಕ್ಕೆ ಉತ್ತರವಾಗಿ ಇಂಗ್ಲೆಂಡ್ ಲಯನ್ಸ್ 327ಕ್ಕೆ ಮೊದಲ ಇನ್ನಿಂಗ್ಸ್ ಮುಗಿಸ ...
Some results have been hidden because they may be inaccessible to you
Show inaccessible results